ಸರ್ಕಾರಿ ಶಾಲೆಗಳ ಅಭಿವೃದ್ಧಿ ಎನ್ನುವುದು ಶಾಲೆಗಳ ವಾತಾವರಣದಿಂದ ಪ್ರಾರಂಭವಾಗುತ್ತದೆ. ಸ್ಕೂಲ್ ಬೆಲ್ ಕಾರ್ಯಕ್ರಮವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಶಾಲೆಗಳನ್ನು ವರ್ಣರಂಜಿತವಾಗಿ ಮಾಡಿರುವುದರಿಂದ ನೋಡಲು ಸುಂದರವಾಗಿ ಸ್ವಚ್ಛವಾಗಿ ಕಾಣಿಸುತ್ತಿದೆ, ಇದರ ಪರಿಣಾಮ ಶಾಲೆಗಳಿಗೆ ಓಸ್ಕರ ಪೋಷಕರಿಗೆ ಗ್ರಾಮಸ್ಥರಿಗೆ ನಾವು ಶಾಲೆಗಳ ಅಭಿವೃದ್ಧಿ ಬಗ್ಗೆ ಕೈಜೋಡಿಸಬೇಕು ಎಂದು ನಿರ್ಧರಿಸಿದ್ದಾರೆ. ನಿಮ್ಮ ಕೆಲಸದ ಪರಿಣಾಮ ಸರ್ಕಾರಿ ಶಾಲೆಗಳು ಹೊಸ ರೂಪವನ್ನು ಪಡೆದುಕೊಂಡಿವೆ. ದಾಖಲಾತಿಗಳು ಹೆಚ್ಚಾಗುತ್ತಿದೆ.